ಕಸಾಪ ಯಾರ ಸ್ವಂತ ಸೊತ್ತಲ್ಲ ; ವಸಂತಿ ಶೆಟ್ಟಿ ಬ್ರಹ್ಮಾವರ (Ka Sa Pa is not anyone’s property ; Vasanthi Shetty Brahmavar)
ಕಸಾಪ ಯಾರ ಸ್ವಂತ ಸೊತ್ತಲ್ಲ ; ವಸಂತಿ ಶೆಟ್ಟಿ ಬ್ರಹ್ಮಾವರ (Udupi) ಉಡುಪಿ: ಕನ್ನಡ ಸಾಹಿತು ಪರಿಷತ್ತು ಯಾರ ಸ್ವಂತ ಸ್ವತ್ತಲ್ಲ. ಅದು ನಮ್ಮೆಲ್ಲರ ಸೊತ್ತು. ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಎಲ್ಲರನ್ನು ಸಮಾನ ವೇದಿಕೆಯಲ್ಲಿ ಕರೆದುಕೊಂಡು ಹೋಗುವ ಉದ್ದೇಶ ಇರಬೇಕು ಎಂದು ಕಸಾಪ ಉಡುಪಿ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ವಸಂತಿ ಶೆಟ್ಟಿ ಬ್ರಹ್ಮಾವರ ಹೇಳಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ […]