# Tags

ಎರ್ಮಾಳು ಶ್ರೀನಿಧಿ ಕುಣಿತ ಭಜನಾ ತಂಡಕ್ಕೆ ತೃತೀಯ ಪ್ರಶಸ್ತಿ(Third prize for the Yermalu Srinidhi Kunita Bhajana team)

ಎರ್ಮಾಳು ಶ್ರೀನಿಧಿ ಕುಣಿತ ಭಜನಾ ತಂಡಕ್ಕೆ ತೃತೀಯ ಪ್ರಶಸ್ತಿ (Yermal) ಎರ್ಮಾಳು:  ಶಿವರಾತ್ರಿ ಪ್ರಯುಕ್ತ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಜಿಲ್ಲಾಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಎರ್ಮಾಳಿನ ಶ್ರೀ ನಿಧಿ ಮಹಿಳಾ ಕುಣಿತ ಭಜನಾ ತಂಡವು ತೃತೀಯ ಸ್ಥಾನವನ್ನು ಪಡೆದಿದೆ.  ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನಿಸಿದರು.  ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಶ್ರೀ ಮಧ್ವರಾಜ್ ಭಟ್, ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಶೆಟ್ಟಿ ಬೆಳ್ಳೆ ದೊಡ್ಡಮನೆ, ಹರೀಶ್ ಶೆಟ್ಟಿ […]