ಉಡುಪಿ: ಸಂತೆಕಟ್ಟೆ ಸಾಯಿ ಸೋಶಿಯಲ್ ಸರ್ವಿಸ್ ಗ್ರೂಪ್ ಅಧ್ಯಕ್ಷರಾಗಿ ಸಾಯಿ ಪ್ರಸಾದ್ ಆಯ್ಕೆ (Udupi: Sai Prasad elected as president of Santekate Sai Social Service Group)

ಉಡುಪಿ: ಸಂತೆಕಟ್ಟೆ ಸಾಯಿ ಸೋಶಿಯಲ್ ಸರ್ವಿಸ್ ಗ್ರೂಪ್ ಅಧ್ಯಕ್ಷರಾಗಿ ಸಾಯಿ ಪ್ರಸಾದ್ ಆಯ್ಕೆ
(Udupi) ಉಡುಪಿ: ಸಂತೆಕಟ್ಟೆ ಸಾಯಿ ಪ್ರಸಾದ್ ಗ್ರೂಫ್ ಅಧ್ಯಕ್ಷರಾಗಿ ಸಾಯಿ ಪ್ರಸಾದ್‌ರವರು ಆಯ್ಕೆ ಆಗಿದ್ದಾರೆ.
ನೂತನ ಪದಾಧಿಕಾರಿಗಳಾಗಿ ಶ್ರೀಮತಿ ಪ್ರೀತಿ, ಪ್ರಶಾಂತ್ ಅಮೀನ್, ಪ್ರೀತಿ ಪ್ರಸಾದ್, ಗೌರವ ಸಲಹೆಗರಾಗಿ, ಪುರಂದರ್ ಸಾಲಿಯಾನ್, ಹರೀಶ್ ಅಂಬಲಪಾಡಿ ಆಯ್ಕೆ ಆಗಿದ್ದಾರೆ.
ಬಡ ಅನಾರೋಗ್ಯ ಪೀಡಿತ ಮಕಳ ಚಿಕಿತ್ಸೆಗೆ ನೆರವು ನೀಡುವುದು ಸಾಯಿ ಪ್ರಸಾದ್ ಗ್ರೂಫ್ ಸಂಸ್ಥೆಯ ಮುಖ್ಯ ಉದ್ದೇಶ ವಾಗಿದೆ. ಸಂಸ್ಥೆಯು ಹಲವು ವರ್ಷಗಳಿಂದ ಊರಿನ ದಾನಿಗಳು ಹಾಗೂ ಸಂಸ್ಥೆಯ ಸದಸ್ಯರ ಸಹಕಾರ ದಿಂದ ಸೇವೆ ನಡೆಯುತ್ತಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಸ್ಥಾಪಕ ಅಧ್ಯಕ್ಷರಾದ ಸತೀಶ್ ನಾಯಕ್, ನಿಕಟ ಪೂರ್ವ ಅಧ್ಯಕ್ಷ ರಶೀದ್ ನೇಜಾರು, ಉಪಾಧ್ಯಕ್ಷ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ಅಜಿತ್ ಅಂಬಲಪಾಡಿ ಹಾಗೂ ಸಂಸ್ಥೆಯ ಸದಸ್ಯರ ಸಹಕಾರ ದಿಂದ ನೆರವೇರಿದೆ.