# Tags

ಎರ್ಮಾಳು ತೆಂಕ : ಸರಕಾರಿ ಜಾಮೀನಿನಲ್ಲಿ ಕಾಮಗಾರಿ, ಗಡಿಕಲ್ಲು ನಾಪತ್ತೆ, ಸರ್ವೇಯರ್‌ ಹಿಂದಕ್ಕೆ(Ermal Tenka: boundary stone missing, surveyor withdraws the survey)

ಎರ್ಮಾಳು ತೆಂಕ : ಸರಕಾರಿ ಜಾಮೀನಿನಲ್ಲಿ ಕಾಮಗಾರಿ, ಗಡಿಕಲ್ಲು ನಾಪತ್ತೆ, ಸರ್ವೇಯರ್‌ ಹಿಂದಕ್ಕೆ  (Thenka Yermal) ತೆಂಕ ಎರ್ಮಾಳು: ಕಳೆದ ತಿಂಗಳ ಫೆ. 27ರಂದು ಎರ್ಮಾಳು ತೆಂಕ ಸಮುದ್ರ ಕಿನಾರೆಯಲ್ಲಿ ಆಕ್ರಮ ಚರಂಡಿ ನಿರ್ಮಾಣ ಮಾಡುತ್ತಿದ್ದ ರೆಸಾರ್ಟ್ ನವರ ಕಾಮಗಾರಿಯನ್ನು ಸ್ಥಳೀಯರು ಆಕ್ಷೇಪಿಸಿ, ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಅವರಿಗೆ ದೂರು ನೀಡಿದ್ದರು.   ಎರ್ಮಾಳು ತೆಂಕದಲ್ಲಿ ಕಾರ್ಯಾಚರಿಸುತ್ತಿರುವ ರೆಸಾರ್ಟ್ ಮಾಲೀಕರು ಸರ್ಕಾರಿ ಜಾಗದಲ್ಲಿರುವ ಪರಂಬೋಗು ತೋಡನ್ನು ಅಗಲೀಕರಣಗೊಳಿಸುವ ಕಾಮಗಾರಿ ನಡೆಸುತ್ತಿದ್ದರು. ಸ್ಥಳೀಯ ಗ್ರಾಮಸ್ಥರು ಈ ಕಾಮಗಾರಿಯ […]