# Tags

ಬಾಳ್ಕುದ್ರು ಶ್ರೀ ಮಠದಲ್ಲಿ ಗುರುವಂದನೆ, ಹೊರೆಕಾಣಿಗೆ ಸಮರ್ಪಣೆ

ಬಾಳ್ಕುದ್ರು ಶ್ರೀ ಮಠದಲ್ಲಿ ಗುರುವಂದನೆ, ಹೊರೆಕಾಣಿಗೆ ಸಮರ್ಪಣೆ  ಕೋಟ: ಬಾಳ್ಕುದ್ರು ಶ್ರೀ ಮಠದಲ್ಲಿ ಇಲ್ಲಿನ ಶ್ರೀ ನೃಸಿಂಹಾಶ್ರಮ ಸ್ವಾಮಿಜಿಗಳ ಚಾತುರ್ಮಾಸ್ಯದ ಹಿನ್ನಲ್ಲೆಯಲ್ಲಿ ಶಿವಳ್ಳಿ ಬ್ರಾಹ್ಮಣ ಸಮಾಜ ಶ್ರೀಂಗೇರಿ  ಇಲ್ಲಿನ ಸಮುದಾಯ ವೃಂದ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು.  ಈ ವೇಳೆ ಗುರುಕಾಣಿಕೆ ಅಲ್ಲದೆ ಆಹಾರ ಸಾಮಾಗ್ರಿ ಹೊರೆಕಾಣಿಕೆ ಸಮರ್ಪಿಸಿದರು. ಶಿವಳ್ಳಿ ಬ್ರಾಹ್ಮಣ ಸಮುದಾಯ ಸಂಘದ ಅಧ್ಯಕ್ಷ ರಾಮಣ್ಣ, ನಾಗಪಯ್ಯ, ಗೌರವಾಧ್ಯಕ್ಷ ತ್ಯಾಗರಾಜ ರಾವ್, ಮಹಿಳಾ ಸಂಘದ ಅಧ್ಯಕ್ಷ ಪದಾಧಿಕಾರಿಗಳು, ಶ್ರೀ ಮಠದ ಅಧ್ಯಕ್ಷ ರಾಜಶೇಖರ ಕಲ್ಕೂರ ಮತ್ತಿತರರು ಇದ್ದರು. […]